ಮರಳಿ ಸುಳಿದು ಮರಳಿ ಸವೆದೆ
Mamathashree KP 1997 (BANGALORE)
ಸವೆದರು ಮರಳಿ ಸುಳಿದೇ ಕುಸಿದರು ಮತ್ತೇ ಕಂಡೆ
ತೋರೆದರು ತಿರುಗಿ ಬಂದೆ ಮರೆತರು ಮತ್ತೇ ನೆನೆದೇ
ಹೊರಟರು ಹೊರಗೆ ಕಾದೆ ಮುನಿದರು ಮತ್ತೇ ನುಡಿದೇ
ಬರುವಾಗ ನೀನು ಬಳಿಯಲಿ
ಬಿಗಿ ಹಿಡಿದೆ ಉಸಿರನ್ನೇ ಮಡುವಲಿ
ಹಿಂದಿರುಗುವಾಗ ತಟದಲಿ
ಅತಿ ಮಧುರ ಸ್ವಪ್ನ ಚಳುವಳಿ
ಕಲಿತರು ಮರೆತು ಹೋದೆ ಬರೆದರು ಅಳಿಸಿ ಹೋದೆ
ಬೆರೆತರು ಬೇರೆಯಾದೆ ಬಿಟ್ಟರು ಬಳಸಿ ಬಂದೆ
ಜಪಿಸಿದರು ಜರಿದು ಹೋದೆ ಅಗಲಿಯು ಅರಸಿ ಬಂದೆ
ದೊರೆಯಾಯ್ತು ಜೀವ ಹಗಲಲ್ಲಿ
ಹದವಾದ ಸಾವು ಇರುಳಲ್ಲಿ
ನಾ ಉಳಿವೇ ನಿನ್ನನು ಮಾತ್ರ ನೆನೆದರಿಲ್ಲಿ
ನೀ ನಿನ್ನನ್ನೆ ಬಿಡಿಸಿದೇ ನನ್ನಲಿ
ಹನಿದರು ನೆನೆಯದಾದೆ ಸೋತರು ಸೇರದಾದೆ
ತಿಳಿದರು ತಣಿಯದಾದೆ ಸಕಲ ತಂದರು ಸುಖಿಸದಾದೆ
ಜೋಪಾನ ಮಾಡಿಯೂ ಒಡೆಯದಂತೆ ಇರದಾದೆ
ಯಾಕಾಗಿ ಸೇರಿದೆ ನನ್ನನ್ನೇ ಇಲ್ಲಿ
ಜೊತೆ ಮರೆತು ನನ್ನನ್ನೆ ಅಂದು ಅಲ್ಲಿ
ಅತಿವ್ಯಾಮೋಹಿ ನಾನು ತಿಳಿದು ಇಲ್ಲಿ
ಜೀವಂತ ದಹನ ನನದು ನಿನ್ನದೇ ಸುಳ್ಳುಗಳಲ್ಲಿ
About this poem
ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಗೋಸ್ಕರ
Font size:
Submitted by mamthakp540 on December 23, 2021
Modified on March 05, 2023
- 33 sec read
- 1 View
Quick analysis:
Scheme | |
---|---|
Characters | 1,766 |
Words | 113 |
Stanzas | 3 |
Stanza Lengths | 7, 7, 8 |
Translation
Find a translation for this poem in other languages:
Select another language:
- - Select -
- 简体中文 (Chinese - Simplified)
- 繁體中文 (Chinese - Traditional)
- Español (Spanish)
- Esperanto (Esperanto)
- 日本語 (Japanese)
- Português (Portuguese)
- Deutsch (German)
- العربية (Arabic)
- Français (French)
- Русский (Russian)
- ಕನ್ನಡ (Kannada)
- 한국어 (Korean)
- עברית (Hebrew)
- Gaeilge (Irish)
- Українська (Ukrainian)
- اردو (Urdu)
- Magyar (Hungarian)
- मानक हिन्दी (Hindi)
- Indonesia (Indonesian)
- Italiano (Italian)
- தமிழ் (Tamil)
- Türkçe (Turkish)
- తెలుగు (Telugu)
- ภาษาไทย (Thai)
- Tiếng Việt (Vietnamese)
- Čeština (Czech)
- Polski (Polish)
- Bahasa Indonesia (Indonesian)
- Românește (Romanian)
- Nederlands (Dutch)
- Ελληνικά (Greek)
- Latinum (Latin)
- Svenska (Swedish)
- Dansk (Danish)
- Suomi (Finnish)
- فارسی (Persian)
- ייִדיש (Yiddish)
- հայերեն (Armenian)
- Norsk (Norwegian)
- English (English)
Citation
Use the citation below to add this poem to your bibliography:
Style:MLAChicagoAPA
"ಮರಳಿ ಸುಳಿದು ಮರಳಿ ಸವೆದೆ" Poetry.com. STANDS4 LLC, 2024. Web. 20 Sep. 2024. <https://www.poetry.com/poem/116434/ಮರಳಿ-ಸುಳಿದು-ಮರಳಿ-ಸವೆದೆ>.
Discuss the poem ಮರಳಿ ಸುಳಿದು ಮರಳಿ ಸವೆದೆ with the community...
Report Comment
We're doing our best to make sure our content is useful, accurate and safe.
If by any chance you spot an inappropriate comment while navigating through our website please use this form to let us know, and we'll take care of it shortly.
Attachment
You need to be logged in to favorite.
Log In